ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಡಿಸು   ಕ್ರಿಯಾಪದ

ಅರ್ಥ : ಮದರಂಗಿ, ಅರಿಶಿನ, ವಿಳೆದೆಲೆಯ ಬಣ್ಣ ಬರುವ ಪ್ರಕ್ರಿಯೆ

ಉದಾಹರಣೆ : ಅವಳ ಕೈಯಲ್ಲಿ ಮಂದರಂಗಿ ಬಿಡಿಸಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

मेंहदी,हल्दी,पान आदि का रंग चढ़ना।

उसके हाथों पर मेंहदी रची है।
रचना

ಅರ್ಥ : ಬಿಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಮೋಹನನು ಸೋಹನನ್ನು ಸಿಪಾಯಿಗಳಿಂದ ಬಿಡಿಸಿದನು.

ಸಮಾನಾರ್ಥಕ : ಬಿಡುಗಡೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

छोड़ने का काम दूसरे से कराना।

मोहन ने सोहन को सिपाही से छुड़वाया।
छुड़वाना, छोड़वाना

ಅರ್ಥ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

ಉದಾಹರಣೆ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

ಸಮಾನಾರ್ಥಕ : ತೆಗೆ, ಬಿಚ್ಚು

ಅರ್ಥ : ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು

ಉದಾಹರಣೆ : ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.

ಸಮಾನಾರ್ಥಕ : ಬೇರೆ ಮಾಡು


ಇತರ ಭಾಷೆಗಳಿಗೆ ಅನುವಾದ :

आदत आदि को दूर करना।

मैंने अपनी बेटी की अँगूठा चूसने की आदत को बड़ी मुश्किल से छुड़ाया।
छुड़ाना, छोड़ाना

ಅರ್ಥ : ಗೋಜಲಾಗಿರುವುದನ್ನು ಸರಳ ಗೊಳಿಸುವ ಪ್ರಕ್ರಿಯೆ

ಉದಾಹರಣೆ : ಗಂಟು ಹಾಕಿದ ಹಗ್ಗಗಳನ್ನು ಬಿಡಿಸಲಾಯಿತು.


ಇತರ ಭಾಷೆಗಳಿಗೆ ಅನುವಾದ :

किसी वस्तु आदि की उलझन दूर होना।

उलझी हुई रस्सियाँ सुलझ गईं।
सुलझना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

ಅರ್ಥ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

ಉದಾಹರಣೆ : ಅವರ ರಹಸ್ಯ ಬಯಲಾಯಿತು.

ಸಮಾನಾರ್ಥಕ : ತೆರೆದಿಡು, ಬಿಚ್ಚು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಗೋಜಲಾಗಿರುವುದನ್ನು ಸರಳವಾಗಿ ಬಿಡಿಸುವ ಪ್ರಕ್ರಿಯೆ

ಉದಾಹರಣೆ : ರೈತನು ಗಂಟು ಹಾಕಿದ್ದ ಹಗ್ಗವನ್ನು ಬಿಡಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

किसी वस्तु आदि की उलझन को दूर करना।

किसान उलझी हुई रस्सियों को सुलझा रहा है।
अनगाना, सुलझाना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle